ಜನರ ಕಷ್ಟ ಕೇಳದ ಎಲ್ಲ ಸಚಿವರಿಗೂ ಒಂದು ಸೀರೆ ಮತ್ತು ಡಜನ್ ಬಳೆ : ಕಳಿಸಿದ್ದು ಯಾರು ಗೊತ್ತ ?

ರಾಜ್ಯದಲ್ಲಿ ಕೊರೊನ ರುದ್ರತಾಂಡವ ಆಡುತ್ತಿದೆ. ರಾಜ್ಯಸರ್ಕಾರ ಲೊಕ್ಡೌನ್ ಜಾರಿಗೆ ತಂದಿದೆ. ಆದರೆ ದಿನಗೂಲಿ ಮಾಡುವ ದಿನದ ದುಡಿಮೆಯನ್ನೇ ನಂಬಿ ಹೊಟ್ಟೆ ತುಂಬಿಸಿ ಕೊಳ್ಳುವ ಲಕ್ಷಾಂತರ ಜನ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

ರಾಜ್ಯ ಸರಕಾರ ಅಂತವರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿ ಕೊಂಡಿಲ್ಲ. ದುಡಿಯುವ ಕೈಗೆ  ಮತ್ತು ಕಣ್ಣೀರಿಗೆ ಬೆಲೆಯೇ  ಇಲ್ಲದಾಗಿದೆ.  ಕಿತ್ತು ತಿನ್ನುವ ಬಡತನ ಕ್ಕೆ ರಸ್ತೆ ಬದಿಯ ವ್ಯಾಪಾರಿಗಳು  ಹೊರತಾಗಿಲ್ಲ.

ಈ ಮದ್ಯ ಸಚಿವರ ಮನೆಗಳಿಂದ ಒಂದು ಸುದ್ದಿ ಹೊರಬಿದ್ದಿದೆ. ಬಿಜೆಪಿ ಸರಕಾರದ ಎಲ್ಲ ಮಂತ್ರಿಗಳು ಮನೆಯಿಂದ ಹೊರಗೆ ಬರುತ್ತಿಲ್ಲ  ಜೆಲ್ಲೆಗಳ ಉಸ್ತಿವಾರಿಗಳ ಬಗ್ಗೆ ಕೊಂಚವು ಅರಿವಿಲ್ಲದೆ  ಹಾಗೆ ಇರುವುದು ನಮ್ಗೆಲ್ಲಾ ತಿಳಿದಿರುವ ವಿಷಯ ಜೊತೆಗೆ ಜನರು ಕಷ್ಟ, ಬೆಡ್ ಮತ್ತು ಆಕ್ಸಿಜನ್ ಎಂದು ಕರೆ ಮಾಡುತ್ತಾರೆ ಎಂದು ಕರೆಯನ್ನು ಸ್ವೀಕರಿಸ್ತಿಲ್ಲ ಹಾಗಾಗಿ ಎಲ್ಲಾ ಸಚಿವರ ಮನೆಗಳಿಗೆ ಆನಾಮಿಕವಾಗಿ ಸೀರೆ, ಒಂದು ಡಜನ್ ಬಾಳೆ, ಅರಿಸಿನ ಮತ್ತು ಕುಂಕುಮ ಹುಡುಗೊರೆ ಯಾಗಿ ಬಂದಿದೆ . ನೀವು ರಾಜ್ಯವನ್ನು ಆಳಲು ನಾಲಾಯಕ್ಕುಗಳು ಮನೆಯಲ್ಲಿ ಸೀರೆ ಧರಿಸಿ ಇರಿ ಎಂಬುದರ ಸಂಕೇತ ವಾಗಿದೆ.
ಇದು ಎಲ್ಲ ಸಚಿವರ ಮನೆಗೆ ತಲುಪಿದೆ ಇದು ಯಾರು ಕಳುಹಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ .